ಮಾನವ ಸೇವೆಗೆ ಯೋಗ್ಯವಲ್ಲದ ಮಧ್ಯ ನಾಶ..
ಹಾಸನ ಜೂನ್ 19 ಇತ್ತೀಚಿಗೆ ಹಾಸನ ಪ್ಲಾಟ್ ನಂಬರ್ ಒನ್ ಬಿ1 ಅಂಡ್ p2 ಕೆ ಐ ಕೆ ಡಿ ಬಿ ಇಂಡಸ್ಟ್ರಿಯಲ್ ಗ್ರೋಥ್ ಸೆಂಟರ್ , ದೊಡ್ಡ ಬಸವನಹಳ್ಳಿ ಅಂಚೆ ಹಾಸನದಲ್ಲಿರುವ ಕೆ ಎಸ್ ಬಿ ಸಿ ಎಲ್ ಮಧ್ಯ ಮಳಿಗೆ -1 ಅಲ್ಲಿ ಮಾನವ ಸೇವನೆಗೆ ಯೋಗ್ಯವಲ್ಲದ 222 ರಟ್ಟಿನ ಪೆಟ್ಟಿಗೆಗಳು ಮತ್ತು 51 ಬಾಟಲಿ ಗಳಲ್ಲಿರುವ 1775.630 ಲಿರಸ್ ಬಿಯರ್ ಮತ್ತು 57 ರಟ್ಟಿನ ಪೆಟ್ಟಿಗೆಗಳು ಮತ್ತು 175 ಬಾಟಲಿಗಳಿರುವ 526.680 ಕೇಸ್ ಮಧ್ಯದ ದಾಸ್ತಾನುಗಳು ( ಒಟ್ಟು 279 ರಟ್ಟಿನ ಪೆಟ್ಟಿಗೆಗಳನ್ನು ಮತ್ತು 226 ಬಾಟಲಿ ಗಳಲ್ಲಿರುವ 20032 ಪಾಯಿಂಟ್ 31 ಲಿರಸು ದಾಸ್ತಾನು,) ಡೆಪ್ಯೂಟಿ ಕಮಿಷನರ್ ಆಫ್ ಎಕ್ಸ್‌ಚೇಂಜ್ ಜಿಲ್ಲೆ ಹಾಸನ ಇವರ ಆದೇಶದಂತೆ ರಘು ಎಂ. ಎಚ್, ಅಬಕಾರಿ ಹಾಸನ ಉಪ ಅಧೀಕ್ಷಕರು ಹಾಸನ ವಿಭಾಗ ಹಾಸನ ಇವರ ನೇರ ಉಸ್ತುವಾರಿಯಲ್ಲಿ ಹಾಗೂ ರೂಪ ವಿ.ಕೆ. ಅಬಕಾರಿ ನಿರೀಕ್ಷಕರು ಮಧ್ಯ ಮಳಿಗೆ -1 ಹಾಸನ,
ರಾಜು. ಎಸ್ ವ್ಯವಸ್ಥಾಪಕರು ಮತ್ತು ಇತರೆ ಸಿಬ್ಬಂದಿಗಳು. ಮಧ್ಯಮಳಿಗೆ -1 ಹಾಸನ ಹಾಗೂ ಪಂಚರುಗಳ ಸಮಕ್ಷಮದಲ್ಲಿ ಮಧ್ಯ ನಾಶಪಡಿಸಲಾಗಿದೆ ಎಂದು ಹಾಸನ ಉಪ ವಿಭಾಗದ ಅಬಕಾರಿ ಅಧೀಕ್ಷಕರು ತಿಳಿಸಿದ್ದಾರೆ
ವರದಿ.
ಶಂಕರೇ ಗೌಡ ಹುಲಿಕೆರೆ








