ಬ್ರಹ್ಮಾವರ ತಾಲೂಕು ಹೆಗ್ಗುoಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ
ಮಂದಾರ್ತಿ ಇಂದ ಬಾರಳಿ ಹೋಗುವ ದಾರಿಯಲ್ಲಿ ಹೊಳೆ ಸೇತುವೆ ದಾರಿ ದೀಪ ಚಾವಡಿ ಮನೆ ಹತ್ತಿರ ಹಾಗೂ ಮಾಜಿ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಯವರ. ಮನೆ ಹತ್ತಿರ ರಾತೋ ರಾತ್ರಿ ಸೋಲಾರ್ ದಾರಿ ದೀಪ ಕಳ್ಳತನ ಆಗಿರುತ್ತೆ. ಇದು ಗ್ರಾಮದ ಸ್ಥಳೀಯ ಪುಂಡರಿಂದ ಈ ಕೃತ್ಯ ಆಗಿರಬಹುದು ಎನ್ನುವ ಅನುಮಾನ ಗ್ರಾಮಸ್ಥರಲ್ಲಿ ಕಾಡುತ್ತಿವೆ ಎಲ್ಲರಲ್ಲೂ.








