ಬ್ರಹ್ಮಾವರ: ಕಾಡು ಪ್ರಾಣಿಗಳ ಬೇಟೆಗೆ ಯತ್ನ: ಭಟ್ಕಳ ಮೂಲದ ಮೂವರ ಬಂಧನ.

26 Jan 2025
ಸ್ಥಳೀಯ ಸುದ್ದಿ

ಉಡುಪಿ: ಕಾಡುಪ್ರಾಣಿಗಳನ್ನು ಬೇಟೆಯಾಡಲು ಸಂಚು ರೂಪಿಸಿ ಅರಣ್ಯದೊಳಗೆ ಪ್ರವೇಶಿಸಿದ್ದ ಭಟ್ಕಳ, ಶಿರೂರು ಮೂಲದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಬ್ರಹ್ಮಾವರ ತಾಲೂಕಿನ ವಂಡಾರು ಬಳಿ ನಡೆದಿದೆ.


ಭಟ್ಕಳ ಮುಂಡಳ್ಳಿಯ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯ (23), ಶಿರೂರು ಮೂಲದವರಾದ ವಾಸೀಂ ಅಕ್ರಂ (34), ಅಲಿ ಬಾಪು ಯಾಸಿನ್ (36) ಬಂಧಿತ ಆರೋಪಿಗಳು.


ಬಂಧಿತರಿಂದ ಒಂದು ಬಂದೂಕು, 11 ಕಾಡತೂಸು 4 ಹರಿತವಾದ ಚಾಕುಗಳು, ಒಂದು ಮಾಂಸ ಮಾಡಲು ಉಪಯೋಗಿಸುವ ಮಚ್ಚು, ಟಾರ್ಚ್ ಹಾಗೂ ಮೂರು ಮೊಬೈಲ್ ಫೋನ್ ಸಹಿತ ಆರೋಪಿಗಳು ಬಳಸಿದ್ದ ಆಟೋರಿಕ್ಷಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ. ದಿನೇಶ್, ಪ್ರಕಾಶ್ ಪೂಜಾರಿ, ವಲಯ ಅರಣ್ಯಾಧಿ ಕಾರಿಗಳಾದ ಜ್ಯೋತಿ, ಸಂದೇಶ್ ಕುಮಾರ್, ಗಣಪತಿ ವಿ ನಾಯ್ಕ್ ಹಾಗೂ ಶಂಕರನಾರಾಯಣ ವಲಯ ಸಿದ್ದಾಪುರ ವನ್ಯಜೀವಿ ವಲಯ ಆಗುಂಬೆ ವನ್ಯಜೀವಿ ವಲಯದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Recently Updated:

ಉಡುಪಿ ತಾಲೂಕು ಕಛೇರಿ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ.! ಉಡುಪಿ ತಾಲೂಕು ಕಚೇರಿಯಂತಹ ಪ್ರಮುಖ ಸಾರ್ವಜನಿಕ ಸ್ಥಳದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವುದಲ್ಲದೆ, ದುರ್ವಾಸನೆ ಮತ್ತು ರೋಗ ಹರಡುವ ಭೀತಿಯನ್ನು ಹಉಡುಪಿ ತಾಲೂಕು ಕಛೇರಿ ಸುತ್ತಮುತ್ತ ಪ್ಲಾಸ್ಟಿಕ್ ಕಸದ ರಾಶಿ.! ಉಡುಪಿ ತಾಲೂಕು ಕಚೇರಿಯಂತಹ ಪ್ರಮುಖ ಸಾರ್ವಜನಿಕ ಸ್ಥಳದ ಮುಂಭಾಗದಲ್ಲಿ ಕಸದ ರಾಶಿ ಬಿದ್ದಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡುವುದಲ್ಲದೆ, ದುರ್ವಾಸನೆ ಮತ್ತು ರೋಗ ಹರಡುವ ಭೀತಿಯನ್ನು ಹ
ಕಲಿಕೆ ಜೊತೆಗೆ ಕೌಶಲವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆ ಮೊಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಕಲಿಕೆ ಜೊತೆಗೆ ಕೌಶಲವನ್ನು ಹೇಳಿಕೊಟ್ಟರೆ ಮಕ್ಕಳ ತಿಳುವಳಿಕೆ ಮೊಟ್ಟ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಕಲ್ಲಡ್ಕ ಕೆ ಸಿ ರೋಡಿನಲ್ಲಿ ಹಗಲಿನಲ್ಲೇ ಉರಿಯುತ್ತಿರುವ ಬೀದಿ ದೀಪ.ಕಲ್ಲಡ್ಕ ಕೆ ಸಿ ರೋಡಿನಲ್ಲಿ ಹಗಲಿನಲ್ಲೇ ಉರಿಯುತ್ತಿರುವ ಬೀದಿ ದೀಪ.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮನೆಯ ಹತ್ತಿರದ ಸೋಲಾರ್ ದಾರಿ ದೀಪ ಕಳ್ಳತನ.! ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮನೆಯ ಹತ್ತಿರದ ಸೋಲಾರ್ ದಾರಿ ದೀಪ ಕಳ್ಳತನ.!
ಆದಾಯದ ಹೆಸರಿನಲ್ಲಿ ಪರಿಸರ ನಾಶ ಅದೆಷ್ಟು ಸರಿ.!? ಕಾಡಿಗೆ ಬೀಳದಿರಲಿ ಕೊಡಲಿ..!!ಆದಾಯದ ಹೆಸರಿನಲ್ಲಿ ಪರಿಸರ ನಾಶ ಅದೆಷ್ಟು ಸರಿ.!? ಕಾಡಿಗೆ ಬೀಳದಿರಲಿ ಕೊಡಲಿ..!!
ಕೃಷ್ಣ ನಗರಿ ಉಡುಪಿಯಲ್ಲಿ ಪಬ್ಲಿಕ್ ಫೈಲ್ ಪತ್ರಿಕೆಯ ವಿಭಿನ್ನ ಕಾರ್ಯಕ್ರಮ.. ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರ ಸಮಾಗಮ..ಕೃಷ್ಣ ನಗರಿ ಉಡುಪಿಯಲ್ಲಿ ಪಬ್ಲಿಕ್ ಫೈಲ್ ಪತ್ರಿಕೆಯ ವಿಭಿನ್ನ ಕಾರ್ಯಕ್ರಮ.. ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರ ಸಮಾಗಮ..
ಅಕ್ರಮ ಮದ್ಯ ಮಾರಾಟ ಸಕ್ರಮ.! ಅಬಕಾರಿ,ಪೋಲಿಸು ಪಾಪದ ಪಾಲಿನ ಮಿತ್ರಮ..!?  ಕೂಡ್ಲಿಗಿಯಲ್ಲಿ ಅಕ್ರಮ ಮದ್ಯ ಮಾರಾಟದ ಗೋಳು.!? ಯುವಜನರ ಭವಿಷ್ಯ ಹಾಳು.!?ಅಕ್ರಮ ಮದ್ಯ ಮಾರಾಟ ಸಕ್ರಮ.! ಅಬಕಾರಿ,ಪೋಲಿಸು ಪಾಪದ ಪಾಲಿನ ಮಿತ್ರಮ..!? ಕೂಡ್ಲಿಗಿಯಲ್ಲಿ ಅಕ್ರಮ ಮದ್ಯ ಮಾರಾಟದ ಗೋಳು.!? ಯುವಜನರ ಭವಿಷ್ಯ ಹಾಳು.!?
ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗಿಲ್ಲ ಮೂಲ ಸೌಕರ್ಯ.!? ಶೀಘ್ರ ಸೌಲಭ್ಯ ಒದಗಿಸದಿದ್ದರೆ ಹೋರಾಟ-ರೈತ ಮುಖಂಡರ ಎಚ್ಚರಿಕೆ..!!ಡಾ॥ಬಿ.ಆರ್. ಅಂಬೇಡ್ಕರ್ ಕಾಲೋನಿಗಿಲ್ಲ ಮೂಲ ಸೌಕರ್ಯ.!? ಶೀಘ್ರ ಸೌಲಭ್ಯ ಒದಗಿಸದಿದ್ದರೆ ಹೋರಾಟ-ರೈತ ಮುಖಂಡರ ಎಚ್ಚರಿಕೆ..!!
ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಶ್ಲಾಘನೀಯ ಸೇವಾ ಪದಕ.ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಶ್ಲಾಘನೀಯ ಸೇವಾ ಪದಕ.