ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿಗೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಕಸ್ಮಿಕವಾಗಿ ತಾಲೂಕು ಸಾರ್ವಜನಿಕರ ಆಸ್ಪತ್ರೆಗೆ ದಿಡೀರ್ ಬೇಟಿ. ಈ ಸಮಯದಲ್ಲಿ ಆಸ್ಪತ್ರೆಯನ್ನು ಪರಿಶೀಲನೆ ಮಾಡಿ ಸ್ವಚ್ಛತೆಯ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನ ಸ್ವಲ್ಪ ಅಭಿವೃದ್ಧಿ ಮಾಡಿಕೊಳ್ಳುವಾಗೆ ಆಡಳಿತ ವರ್ಗಕ್ಕೆ ಸಲಹೆ ಸೂಚನೆಯನ್ನು ನೀಡಿದರು. ಹಾಗೆ ರೋಗಿಗಳನ್ನು ವಿಚಾರಿಸಿ ಧೈರ್ಯ ತುಂಬಿದರು. ಹಾಗೆ ನುಗ್ಗಿಹಳ್ಳಿ ಹೋಬಳಿಯ ಆಸ್ಪತ್ರೆಯ ಅಸಮಾಧಾನವನ್ನು ಅಲ್ಲಿ ಬಂದಿದ್ದ ಜನರು ಸರಿಯಾದ ಸಮಯಕ್ಕೆ ಡಾಕ್ಟರ್ ಗಳು ಕರ್ತವ್ಯಕೆ ಹಾಜರಾಗದೆ ಹಾಜರಾಗದೆ ಇರುವುದನ್ನು ಖಂಡಿಸಿ ಆರೋಪ ಮಾಡಿದರು. ಮತ್ತು ರೋಗಿಗಳನ್ನು ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲವೆಂದು ಸಾಮಾಜಿಕ ಕಾರ್ಯಕರ್ತ ಶಾಂತರಾಜ್ ಎಂ ಎನ್ ಅವರು ಜಿಲ್ಲಾಧಿಕಾರಿಗಳಿಗೆ ಅಧಿಕಾರಿಗಳ ಸಮ್ಮುಖದಲ್ಲಿ ದೂರಿದರು. ಅಲ್ಲಿನ ಆಸ್ಪತ್ರೆಯನ್ನು ಸರಿಪಡಿಸುವ ಹಾಗೆ T H O. ಹಾಗೂ D H O ಗೆ ಜಿಲ್ಲಾಧಿಕಾರಿಗಳು ಸರಿಯಾದ ಕ್ರಮವನ್ನು ವಹಿಸಲು ಸೂಚನೆ ನೀಡಿದರು ತಿಳಿಸಿದರು
ವರದಿ
ಶಂಕರೇಗೌಡ ಹುಲಿಕೆರೆ
ಹಾಸನ ಜಿಲ್ಲಾ ವರದಿಗಾರ.








