ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಐ..!? ನಾಮಾಕವಸ್ತೆ ಕರ್ತವ್ಯ.! ಮಟ್ಕಾ ದಂಧೆ ಮಟ್ಟ ಹಾಕದ ಇವರು ಹೆಲ್ಮೆಟ್ ರಹಿತ ಸವಾರರನ್ನು ಹಿಡಿಯಲು ಮುಂದಾಗಿದ್ದಾರೆ.. ಎಸ್ಪಿ ಸಾಹೇಬರೆ ಸ್ವಲ್ಪ ಇಲ್ಲಿ ನೋಡಿ.!?

20 Feb 2025
ಕರಾವಳಿ

ದಕ್ಷ ಮತ್ತು ಪ್ರಾಮಾಣಿಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾಗಿರುವ ಡಾ. ಅರುಣ್ ಇವರು ಇರುವಾಗಲೂ ಇದು ಸಾಧ್ಯವೇ ಎನ್ನುವ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ.?




ಉಡುಪಿ ಕಡಿಯಾಳಿದಲ್ಲಿ ಬಹಿರಂಗವಾಗಿ ಮಟ್ಕಾ ದಂಧೆ ನಡೆಯುತ್ತಿದ್ದರು ಉಡುಪಿಯ ನಗರ ಪೊಲೀಸ್ ಠಾಣೆ ಎಸ್ಐ ಮಾತ್ರ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ರೋಡಲ್ಲಿ ಹೋಗುವ ಹೆಲ್ಮೆಟ್ ಇಲ್ಲದವರನ್ನು ವಾಹನಗಳನ್ನು ಅಡ್ಡಕಟ್ಟಿ ಹಿಡಿಯುವುದರಲ್ಲಿ ಕಾರ್ಯನಿರಂತರಾಗಿದ್ದಾರೆ.!?


ಉಡುಪಿಯ ನಗರ ಪ್ರದೇಶಗಳಲ್ಲಿ ನಿರಂತರವಾಗಿ ಮಟ್ಕಾ (OC ) ನಡೆಯುತ್ತಿದ್ದರು ಇದರ ಬಗ್ಗೆ ತಲೆಕೆಡಿಸಿಕೊಳ್ಳದ ನಗರ ಪೊಲೀಸ್ ಠಾಣೆಯ ಪೊಲೀಸರು.

ಬಹಿರಂಗವಾಗಿ ಸ್ಲೇಟಿನಲ್ಲಿ ಮಟ್ಕಾ ನಂಬರನ್ನು ಬರೆದು ಸ್ಲೇಟಿಅನ್ನು ಬಹಿರಂಗವಾಗಿ ತೂಗ್ ಹಾಕಿದರು ನಗರ ಠಾಣೆ ಎಸ್ಐ ಮಾತ್ರ ಗೊತ್ತಿಲ್ಲವಂತೆ.

ಪಬ್ಲಿಕ್ ಪತ್ರಿಕೆಯವರು ಎಸ್ಐಯವರಿಗೆ ಮಾಹಿತಿ ಕೊಟ್ಟ ಮೇಲೆ ನಮ್ಮ ಜೊತೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಕಳಿಸಿಕೊಡುತ್ತಾರೆ.

ಅಲ್ಲಿ ಬಂದು ಸಿಬ್ಬಂದಿ ನೋಡಿದಾಗ ಆಶ್ಚರ್ಯಕರವಾದ ಸಂಗತಿ ಬಹಿರಂಗವಾಗಿ ಮಟ್ಕಾ( oc )ನಂಬರ್ ಗಳನ್ನು ಬರೆದು ಸ್ಲೇಟಿನಲ್ಲಿ ತೂಗಾಕಿರುತ್ತಾನೆ.


ಕೆಟ್ಟದಂದೆ ಆಟ ಮತ್ತು ಚಟಗಳು ಅತಿಯಾದರೆ ಮಾನವನ ಜನಾಂಗವನ್ನು ಹಾಳು ಮಾಡುತ್ತವೆ, ಸಮಾಜಕ್ಕೆ ಮಾರಕವಾಗುವಂತಹ ವಿಷಯಗಳಿಗೆ ಕಡಿವಾಣ ಹಾಕಬೇಕು ಈ ಪೀಠಿಕೆ ಏಕೆಂದರೆ ನಗರದಲ್ಲಿ ನಡೆಯುವ ಕೆಲವೊಂದು ಅಕ್ರಮ ಕೆಟ್ಟ ದಂದೆ ಬಗ್ಗೆ ಗಮನಹರಿಸಿ ನಿಯಂತ್ರಿಸಲು ಉಡುಪಿ ನಗರ ಪೊಲೀಸರ ಇತ್ತ ಗಮನಹರಿಸಲೇಬೇಕು ಎನ್ನುದು ಪಬ್ಲಿಕ್ ಫೈಲ್ ಪತ್ರಿಕೆಯ ಕಡೆಯಿಂದ ಪೊಲೀಸರ ಗಮನಕ್ಕೆ ತರಲಾಗುತ್ತೆ.


ಉಡುಪಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ಗದಗ ಬಿಜಾಪುರ ಗುಲ್ಬರ್ಗ ರಾಯಚೂರು ದಾವಣಗೆರೆ ಜಿಲ್ಲೆಯಿಂದ ಹಲವಾರು ಗ್ರಾಮೀಣ ಪ್ರದೇಶಗಳಿಂದ ಉಡುಪಿಗೆ ಕೂಲಿ ಕಾರ್ಮಿಕರು ಆಗಮಿಸಿರುತ್ತಾರೆ.

ಇಲ್ಲಿಗೆ ಬಂದ ಬಡ ಕೂಲಿ ಕಾರ್ಮಿಕರ ಇಂಥ ಮಟ್ಕಾ ಚಟುವಟಿಕೆಗಳು

ಒಳಗುತ್ತಿದ್ದಾರೆ ದಿನ ದಿನನಿತ್ಯ ಕೂಲಿ ಕೆಲಸ ಕೆಲಸವನ್ನು ಮಾಡಲು ಬಂದಿರುವ ಬಡ ಕುಟುಂಬಗಳು ದಿನನಿತ್ಯ ಉಡುಪಿ ನಗರದಲ್ಲಿ ನಡೆಯುವ ಮಟ್ಕಾ ದಂದೆ ಚಟಕ್ಕೆ ಜೋತು ಬಿದ್ದು ತಮ್ಮ ಕುಟುಂಬಗಳನ್ನು ಬೀದಿ ಪಾಲು ಮಾಡಿಕೊಳ್ಳುತ್ತಿದ್ದಾರೆ.


ಆದರೆ ಇಂದು ಜಿಲ್ಲೆಯಲ್ಲಿ ವ್ಯಾಪಕವಾಗಿ ಬೇರು ಬಿಟ್ಟಿರುವ ಹೈಟೆಕ್ ವಾಟ್ಸಾಪ್ ಮಟ್ಕಾ ದಂದೆ ದಿನ ಬೆಳಗೆದ್ದು ಮೂರು ಗೇಣಿನ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವ ಬಡ ಕೂಲಿ ಕಾರ್ಮಿಕರೇ ಈ ದಂದೆಯಲ್ಲಿ ಪ್ರಮುಖ ಟಾರ್ಗೆಟ್ ಆಗಿಬಿಟ್ಟಿದ್ದಾರೆ,

ಕಷ್ಟಪಟ್ಟು ದುಡಿಯುವ ಈ ಬಡ ಜನರು ಮಟ್ಕಾ ದಂದೆ ಚಟಕ್ಕೆ ಬಲಿಯಾಗಿ ತಮ್ಮ ಕುಟುಂಬವನ್ನು ಬೀದಿಗೆ ತಂದು ಹಾಳು ಮಾಡಿ ತಮ್ಮ ಕುಟುಂಬವನ್ನು ತಾವೇ ಸರ್ವನಾಶ ಮಾಡುತ್ತಿದ್ದಾರೆ. ನೆಮ್ಮದಿಯಿಂದ ಇರುವಂತ ಈ ಬಡ ಕುಟುಂಬಗಳು ಈ ಮಟ್ಕಾ ದಂದೆಗೆ ಬಲಿಯಾಗಿ ತಮ್ಮ ಕುಟುಂಬದ ನೆಮ್ಮದಿ ಶಾಂತಿ ಸುಖವನ್ನು ನಾಶ ಮಾಡಿಕೊಂಡಿರುವುದು ಹಲವಾರು ಸಾಕ್ಷಾಧಾರಗಳು ಇಂದು ನಮ್ಮ ಕಣ್ಣುಮುಂದುಗಳಿವೆ.


ಜಿಲ್ಲಾ ಪೊಲೀಸ್ ಎಚ್ಚೆತ್ತುಕೊಳ್ಳದಿದ್ದರೆ ಕುಟುಂಬ ಮತ್ತು ಶ್ರೀಮಂತರ ಕುಟುಂಬಗಳು ಜೀವನ ಬೀದಿ ಪಾಲಾಗುವುದಂತೂ ಗ್ಯಾರಂಟಿ.



ಉಡುಪಿ ಜಿಲ್ಲಾ ಮಟ್ಕಾ ದಂಧೆ ವರದಿಯನ್ನು ಸಂಪೂರ್ಣ

ಪಬ್ಲಿಕ್ ಫೈಲ್ ಪತ್ರಿಕೆಯಲ್ಲಿ ಸುದ್ದಿ .

Recently Updated:

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಪ್ರಗತಿಗೆ ವೇಗ : ಯಶ್ ಪಾಲ್ ಸುವರ್ಣ.ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಪ್ರಗತಿಗೆ ವೇಗ : ಯಶ್ ಪಾಲ್ ಸುವರ್ಣ.
ಅಂತರ್ ಜಿಲ್ಲಾ ಭಜನಾ ಸ್ಪರ್ಧೆಯ ಅಂಗವಾಗಿ  ಶ್ರೀ ವಡಭಾಂಡೇಶ್ವರ ಬಲರಾಮ ದೇವತಾನದಿಂದ ಆನಂದ ಶರಧಿಗೆ ಭವ್ಯ ದೀಪದ ಶೋಭಾಯಾತ್ರೆ. ಅಂತರ್ ಜಿಲ್ಲಾ ಭಜನಾ ಸ್ಪರ್ಧೆಯ ಅಂಗವಾಗಿ ಶ್ರೀ ವಡಭಾಂಡೇಶ್ವರ ಬಲರಾಮ ದೇವತಾನದಿಂದ ಆನಂದ ಶರಧಿಗೆ ಭವ್ಯ ದೀಪದ ಶೋಭಾಯಾತ್ರೆ.
ಕತ್ತಲಲ್ಲಿ ಕಲ್ಮಶ: ಕರಾವಳಿಯ ಕಣ್ಣೀರ ಕಥೆ"* ಕಪ್ಪು, ಕೆಂಪು, ರಾಸಾಯನಿಕ ವಾಸನೆಯ ನೀರನ್ನು ನೇರವಾಗಿ ಅರಬ್ಬಿ ಸಮುದ್ರಕ್ಕೆ ಸುರಿಯುತ್ತಿವೆ.!!ಕತ್ತಲಲ್ಲಿ ಕಲ್ಮಶ: ಕರಾವಳಿಯ ಕಣ್ಣೀರ ಕಥೆ"* ಕಪ್ಪು, ಕೆಂಪು, ರಾಸಾಯನಿಕ ವಾಸನೆಯ ನೀರನ್ನು ನೇರವಾಗಿ ಅರಬ್ಬಿ ಸಮುದ್ರಕ್ಕೆ ಸುರಿಯುತ್ತಿವೆ.!!
ಕಾರ್ಕಳ: ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಐವರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನಕಾರ್ಕಳ: ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಐವರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನ
ಕೋಟ ಆನಂದ್ ಕುಂದರ್ ಮಾಲೀಕತ್ವದ ಜನತಾ ಫಿಶ್ ಮೀಲ್ ಕಾರ್ಮಿಕರಿಂದ  ತನ್ನ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ, 'ಸ್ವಚ್ಛ ಭಾರತ' ಅಭಿಯಾನಕ್ಕೆ ಭಾರಿ ಬೆಂಬಲ ನೀಡುತ್ತಿದೆ...ಕೋಟ ಆನಂದ್ ಕುಂದರ್ ಮಾಲೀಕತ್ವದ ಜನತಾ ಫಿಶ್ ಮೀಲ್ ಕಾರ್ಮಿಕರಿಂದ ತನ್ನ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ, 'ಸ್ವಚ್ಛ ಭಾರತ' ಅಭಿಯಾನಕ್ಕೆ ಭಾರಿ ಬೆಂಬಲ ನೀಡುತ್ತಿದೆ...
ನಿರ್ದಿಷ್ಟ ಸಮಯದಲ್ಲಿ, ಸಾಂದರ್ಭಿಕವಾಗಿ ಆರೋಗ್ಯ ತಪಾಸಣೆ ಅವಶ್ಯ - ಸುನಿಲ್‌ ಕುಮಾರ್‌.ನಿರ್ದಿಷ್ಟ ಸಮಯದಲ್ಲಿ, ಸಾಂದರ್ಭಿಕವಾಗಿ ಆರೋಗ್ಯ ತಪಾಸಣೆ ಅವಶ್ಯ - ಸುನಿಲ್‌ ಕುಮಾರ್‌.
ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಪುರಾವೆ ದೊರೆತಿಲ್ಲ.ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಪುರಾವೆ ದೊರೆತಿಲ್ಲ.
ಮಂಗಳೂರು: ಗೃಹಮಿಂಗ್ ವಿಧಾನ ಬಳಸಿ ಆರೋಪಿ 9 ವರ್ಷದ  ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ವಿಕೃತಕಾಮಿಯ ಬಂಧನ.ಮಂಗಳೂರು: ಗೃಹಮಿಂಗ್ ವಿಧಾನ ಬಳಸಿ ಆರೋಪಿ 9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತಕಾಮಿಯ ಬಂಧನ.
ಮೂಡುಬಿದ್ರೆ ಮಹಿಳೆಯರ ಜೊತೆಗೆ ದುರ್ನಡತೆ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು. ಇನ್ಸ್‌ಪೆಕ್ಟರ್ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ಮಹಿಳೆ ಅವಿತಾ ಮಿನೆಜಸ್.ಮೂಡುಬಿದ್ರೆ ಮಹಿಳೆಯರ ಜೊತೆಗೆ ದುರ್ನಡತೆ ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು. ಇನ್ಸ್‌ಪೆಕ್ಟರ್ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ಮಹಿಳೆ ಅವಿತಾ ಮಿನೆಜಸ್.