ಬ್ರೇಕಿಂಗ್ ನ್ಯೂಸ್ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಲಾಕರ್ ನಲ್ಲಿ ಇರುವ ಚಿನ್ನ ಕದ್ದು ಬ್ಯಾಂಕಿನ ಕ್ಲರ್ಕ್ ಎಸ್ಕೇಪ್..!?

14 Nov 2025
ಕರಾವಳಿ

ಉಡುಪಿ ಜಿಲ್ಲೆ ನ14: ಬ್ರಹ್ಮಾವರ ತಾಲೂಕಿನ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕಿನ ಅದೀನದಲ್ಲಿ ಬರುವ ಕವಡಿಯಲ್ಲಿ ಇರುವ ಉಪ ಶಾಖೆ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕಿನ ಕ್ಲರ್ಕ್ ಹರೀಶ್

ಬ್ಯಾಂಕ್ ಲಾಕರ್ ನಲ್ಲಿ ಇರುವ ಒಂದುವರೆ ಕೋಟಿ ರೂಪಾಯಿ ಚಿನ್ನವನ್ನು ತೆಗೆದುಕೊಂಡು ಪರಾರಿಯಂತೆ.!?


ಬ್ಯಾಂಕ್ ಡೈರೆಕ್ಟರ್ಗಳ ಗೊಂದಲದ ಹೇಳಿಕೆ

ಒಬ್ಬ ಡೈರೆಕ್ಟರ್ ಹೇಳುತ್ತಾರೆ ಡಿಪೋಸಿಟ್ ಹಣವನ್ನು ಎತ್ತಿಕೊಂಡು ಹೋಗಿದ್ದಾನೆ ಅಂತ.!?

ಇನ್ನೊಬ್ಬರು ಡೈರೆಕ್ಟರ್ ಹೇಳುತ್ತಿದ್ದರಂತೆ ಲಾಕರಿನಲ್ಲಿ ಚಿನ್ನವನ್ನು ಎತ್ತಿಕೊಂಡು ಹೋಗಿದ್ದಾನಂತ

ಬ್ಯಾಂಕ್ ಡೈರೆಕ್ಟರಲ್ಲಿ ಗೊಂದಲದ ಮಾತುಗಳು ಕೇಳಿ ಬರುತ್ತಿವೆ..!?

ಒಬ್ಬರು ಹೇಳುತ್ತಿದ್ದಾರೆ ಇಲ್ಲ ಎಲ್ಲಾ ಸರಿ ಇದೆ ಅಂತ ನಾವು ಅವರಲ್ಲಿ ಕೇಳಿದಾಗ ಎಲ್ಲವೂ ಸರಿ ಇದೆ ಅಂತ ಹಾಕಬಹುದೇ ಅಂತ ಕೇಳಿದಾಗ ಅವರು ನಮಗೆ ಹೇಳಿರುವ ಮಾತು ಲೆಕ್ಕ ಮಾಡುತ್ತಿದ್ದೇವೆ ಮತ್ತೆ ನಿಮಗೆ ತಿಳಿಸುತ್ತೇವೆ ಎಂದು ಹೇಳುತ್ತಿದ್ದಾರೆ ಅಲ್ಲಿ

ಎಲ್ಲವೂ ಸರಿ ಇದ್ದಮೇಲೆ ಮತ್ತೆ ಲೆಕ್ಕ ಮಾಡುವುದು ಎನ್ನುವ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ..!?

ಸಾರ್ವಜನಿಕರ ಪ್ರಶ್ನೆಗೆ ಅಲ್ಲಿ ಆಡಳಿತ ಮಂಡಳಿ ಉತ್ತರಿಸಬೇಕಲ್ಲವೇ..!?

ಆಡಳಿತ ಮಂಡಳಿಯ ಸೃಷ್ಟಿ ಕಾರಣ ನಿರೀಕ್ಷೆಯಲ್ಲಿ ಸಾರ್ವಜನಿಕರು ಇದ್ದಾರೆ.


ಈ ಪ್ರಕರಣದ ಮುಂದಿನ ಭಾಗದ ಸಂಪೂರ್ಣ ವರದಿಯನ್ನು ನಿರೀಕ್ಷಿಸಿ

ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ನಲ್ಲಿ

Recently Updated:

ಬಂಟ್ವಾಳ  KSRTC ಬಸ್.  ನಿಲ್ದಾಣದಲ್ಲೇ   ಯುವತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿ.. ಹಾಡಹಗಲೇ ಬಂಟ್ವಾಳದಲ್ಲಿ ಭೀಕರ ಕೃತ್ಯ   ಯುವತಿಯ ಅಮಾನುಷ ಹತ್ಯೆ!ಬಂಟ್ವಾಳ KSRTC ಬಸ್. ನಿಲ್ದಾಣದಲ್ಲೇ ಯುವತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿ.. ಹಾಡಹಗಲೇ ಬಂಟ್ವಾಳದಲ್ಲಿ ಭೀಕರ ಕೃತ್ಯ ಯುವತಿಯ ಅಮಾನುಷ ಹತ್ಯೆ!
ಕುಂದಾಪುರ ಹೆಸರಿಗೆ ತಾಲೂಕು ಕೇಂದ್ರ, ರೈಲ್ವೆ ಸ್ಟೇಷನ್‌ಗೆ ಮಾತ್ರ ಸಾರಿಗೆ ವ್ಯವಸ್ಥೆ ಇಲ್ಲ   ರೈಲ್ವೆ  ಸ್ಟೇಷನ್‌ಗೆ    ರೈಲು ಬರುತ್ತೆ, ಬಸ್ ಬರಲ್ಲ ಪ್ರಯಾಣಿಕರ ನಿತ್ಯದ ಗೋಳು...ಕುಂದಾಪುರ ಹೆಸರಿಗೆ ತಾಲೂಕು ಕೇಂದ್ರ, ರೈಲ್ವೆ ಸ್ಟೇಷನ್‌ಗೆ ಮಾತ್ರ ಸಾರಿಗೆ ವ್ಯವಸ್ಥೆ ಇಲ್ಲ ರೈಲ್ವೆ ಸ್ಟೇಷನ್‌ಗೆ ರೈಲು ಬರುತ್ತೆ, ಬಸ್ ಬರಲ್ಲ ಪ್ರಯಾಣಿಕರ ನಿತ್ಯದ ಗೋಳು...
ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಪ್ರಗತಿಗೆ ವೇಗ : ಯಶ್ ಪಾಲ್ ಸುವರ್ಣ.ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಪ್ರಗತಿಗೆ ವೇಗ : ಯಶ್ ಪಾಲ್ ಸುವರ್ಣ.
ಅಂತರ್ ಜಿಲ್ಲಾ ಭಜನಾ ಸ್ಪರ್ಧೆಯ ಅಂಗವಾಗಿ  ಶ್ರೀ ವಡಭಾಂಡೇಶ್ವರ ಬಲರಾಮ ದೇವತಾನದಿಂದ ಆನಂದ ಶರಧಿಗೆ ಭವ್ಯ ದೀಪದ ಶೋಭಾಯಾತ್ರೆ. ಅಂತರ್ ಜಿಲ್ಲಾ ಭಜನಾ ಸ್ಪರ್ಧೆಯ ಅಂಗವಾಗಿ ಶ್ರೀ ವಡಭಾಂಡೇಶ್ವರ ಬಲರಾಮ ದೇವತಾನದಿಂದ ಆನಂದ ಶರಧಿಗೆ ಭವ್ಯ ದೀಪದ ಶೋಭಾಯಾತ್ರೆ.
ಕತ್ತಲಲ್ಲಿ ಕಲ್ಮಶ: ಕರಾವಳಿಯ ಕಣ್ಣೀರ ಕಥೆ"* ಕಪ್ಪು, ಕೆಂಪು, ರಾಸಾಯನಿಕ ವಾಸನೆಯ ನೀರನ್ನು ನೇರವಾಗಿ ಅರಬ್ಬಿ ಸಮುದ್ರಕ್ಕೆ ಸುರಿಯುತ್ತಿವೆ.!!ಕತ್ತಲಲ್ಲಿ ಕಲ್ಮಶ: ಕರಾವಳಿಯ ಕಣ್ಣೀರ ಕಥೆ"* ಕಪ್ಪು, ಕೆಂಪು, ರಾಸಾಯನಿಕ ವಾಸನೆಯ ನೀರನ್ನು ನೇರವಾಗಿ ಅರಬ್ಬಿ ಸಮುದ್ರಕ್ಕೆ ಸುರಿಯುತ್ತಿವೆ.!!
ಕಾರ್ಕಳ: ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಐವರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನಕಾರ್ಕಳ: ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಐವರು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳ ಬಂಧನ
ಕೋಟ ಆನಂದ್ ಕುಂದರ್ ಮಾಲೀಕತ್ವದ ಜನತಾ ಫಿಶ್ ಮೀಲ್ ಕಾರ್ಮಿಕರಿಂದ  ತನ್ನ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ, 'ಸ್ವಚ್ಛ ಭಾರತ' ಅಭಿಯಾನಕ್ಕೆ ಭಾರಿ ಬೆಂಬಲ ನೀಡುತ್ತಿದೆ...ಕೋಟ ಆನಂದ್ ಕುಂದರ್ ಮಾಲೀಕತ್ವದ ಜನತಾ ಫಿಶ್ ಮೀಲ್ ಕಾರ್ಮಿಕರಿಂದ ತನ್ನ ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ, 'ಸ್ವಚ್ಛ ಭಾರತ' ಅಭಿಯಾನಕ್ಕೆ ಭಾರಿ ಬೆಂಬಲ ನೀಡುತ್ತಿದೆ...
ನಿರ್ದಿಷ್ಟ ಸಮಯದಲ್ಲಿ, ಸಾಂದರ್ಭಿಕವಾಗಿ ಆರೋಗ್ಯ ತಪಾಸಣೆ ಅವಶ್ಯ - ಸುನಿಲ್‌ ಕುಮಾರ್‌.ನಿರ್ದಿಷ್ಟ ಸಮಯದಲ್ಲಿ, ಸಾಂದರ್ಭಿಕವಾಗಿ ಆರೋಗ್ಯ ತಪಾಸಣೆ ಅವಶ್ಯ - ಸುನಿಲ್‌ ಕುಮಾರ್‌.
ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಪುರಾವೆ ದೊರೆತಿಲ್ಲ.ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಪುರಾವೆ ದೊರೆತಿಲ್ಲ.